Windows 98/2000/XP and above

ವಿಂಡೋಸ್ 98/2000/xp ಮತ್ತು ಹೆಚ್ಚಿನದು

You will see screen as given below while downloading the font file

ಫಾಂಟ್ ಫೈಲ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ ನೀವು ಈ ಕೆಳಗೆ ನೀಡಿರುವಂತಹ ಸ್ಕ್ರೀನ್ ಅನ್ನು ಕಾಣುತ್ತೀರಿ

Click on Windows or WinNT folder and you will see following screen
ವಿಂಡೋಸ್ ಅಥವಾ WinNT ಫೋಲ್ಡರ್ ಅನ್ನು ಕ್ಲಿಕ್ ಮಾಡಿ ಮತ್ತು ನೀವು ಈ ಕೆಳಗೆ ನೀಡಿರುವಂತಹ ಸ್ಕ್ರೀನ್ ಅನ್ನು ಕಾಣುತ್ತೀರಿ.  

Click Fonts folder
ಫಾಂಟ್ ಫೋಲ್ಡರ್ ಕ್ಲಿಕ್ ಮಾಡಿ

 

Copy KNOTNandiN_Ship.ttf (from where it is saved ) and install/paste it in Fonts folder


KNOTNandiN_Ship.ttf ನಕಲು ಮಾಡಿ(ಅದನ್ನು ಉಳಿಸಿದ ಸ್ಥಳದಿಂದ) ಮತ್ತು ಅದನ್ನು ಫಾಂಟ್ಸ್ ಫೋಲ್ಡರಿನಲ್ಲಿ ಅನುಷ್ಠಾನಗೊಳಿಸಿ/ಲಗತ್ತಿಸಿ

Restart your system after installation to successfully install font file.


ಫಾಂಟ್ ಫೈಲನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ನಿಮ್ಮ ಕಂಪ್ಯೂಟರ್ ಅನ್ನು ಮರುಪ್ರಾರಂಭಿಸಿ

 

Now you can start downloading . Click here to download.
ಈಗ ನೀವು ಡೌನ್ ಲೋಡ್ ಆರಂಭಿಸಬಹುದು. ಡೌನ್ ಲೋಡ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

For inputting text in your own language on Internet download the UNICODE Compliant keyboard driver


ಇಂಟರ್ ನೆಟ್ ನಲ್ಲಿ, ನಿಮ್ಮ ಸ್ವಂತ ಭಾಷೆಯಲ್ಲಿ ಪಠ್ಯ ಇನ್ ಪುಟ್ ಮಾಡಿಕೊಳ್ಳಲು ಯೂನಿಕೋಡ್ ಬೆಂಬಲಿತ ಕೀಲಿಮಣೆ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಿ